Call Us :
+91 96860 00046
+91 0824 2230452
info@shakthi.edu.in

Invitation : Shakthi Institutions – Annual Day

Mangaluru: Shakthi Residential School and Shakthi P.U.College Annual Day Celebrations will be on 30th November Saturday at the college premises. Shri B.L Santhosh, the National General Secretary BJP, Krishna J. Palemar President, Vikaas Group of Institutions, D.B. Mehta chairman CREDAI Mangalore will participate as Chief Guests. V.K Talithaya, Ex-Vice President MRPL and an educationist will preside over the function. The cultural programme of Shree Gopalakrishna Preschool will start at 2:00pm and of Shakthi Residential School at 3:00pm followed by stage programme at 5pm. The Shakthi P.U.College will perform their cultural events from 6:45pm to 8:00pm.

ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಗಳಲ್ಲಿ – ವಾರ್ಷಿಕೋತ್ಸವ

ಮಂಗಳೂರು ಮಹಾನಗರದ ಶಕ್ತಿನಗರದಲ್ಲಿರುವ ಶಕ್ತಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 30 ರಂದು ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ವಿಕಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್, ಕ್ರೆಡಾ ಮಂಗಳೂರು ಇದರ ಅಧ್ಯಕ್ಷ ಡಿ.ಬಿ ಮೆಹ್ತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಂ. ಆರ್.ಪಿ.ಎಲ್‌.ನ ನಿವೃತ್ತ ಉಪಾಧ್ಯಕ್ಷ ಹಾಗೂ ಶಿಕ್ಷಣ ತಜ್ಞ ವಿ.ಕೆ ತಾಳಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳು 2ಕ್ಕೆ ಆರಂಭಗೊಳ್ಳಲಿದೆ. ಆನಂತರ 3 ಗಂಟೆಗೆ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ. ಸಭಾಕಾರ್ಯಕ್ರಮವು ಸಂಜೆ 5 ರಿಂದ 6.45 ರ ತನಕ ನಡೆಯಲಿದೆ. 6.45 ರಿಂದ 8 ರ ತನಕ ಶಕ್ತಿ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...