Call Us :
+91 96860 00046
+91 0824 2230452
info@shakthi.edu.in

Gadget Free Activity Kits

With worldwide concern focused on the corona virus and the reopening of preschool still uncertain, Shree Gopalakrishna Preschool (a unit of Shakthi Education Trust) aims to provide an interactive platform that combines fun and learning to enhance language development, logical thinking, creativity and imagination.

SGK Preschool Management and staff, under the guidance of Dr. K. C. Naik, have come out with an innovative and novel idea of facilitating education through “Gadget Free Activity Kits”. The SGK Preschool has designed these activity kits to make learning fun and give more off screen time to students. All activities designed are developmentally appropriate and child friendly. The teachers have personally put in all creativity and brought up their emotions in the form of a kit. These activity kits include step by step, easy to follow instructions.

In the midst of the pandemic, the activity kits are delivered with utmost precautions and following all safety measures, to the student’s home during the first week of every month. Subsequent online interactive sessions are being conducted weekly for parents to supplement the educational activities provided with the activity kit.

Parent’s warm reception and appreciation for Gadget Free Activity Kit is evidence that we have been giving our students the sense that not everything has changed and definitely not the way we love them – nothing can change that.

ಕೋವಿಡ್-19 ನ ಕಾಲದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ವಿನೂತನ ಕಾರ್ಯಕ್ರಮವನ್ನು ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್‌ನಲ್ಲಿ ಆಯೋಜಿಸಿದೆ.

ಮಂಗಳೂರು ಅ. 17:- ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್‌ನಿಂದ ಕೋವಿಡ್-19ನಿಂದ ಮಕ್ಕಳು ಆತ್ಮವಿಶ್ವಾಸ ಕಳೆಯಬಾರದೆಂಬ ಉದ್ದೇಶದೊಂದಿಗೆ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ. ಕೋವಿಡ್-19 ನಲ್ಲಿ ಪೂರ್ವ ಪ್ರಾಥಮಿಕ ಪುನರಾರಂಭದ ಬಗ್ಗೆ ವಿಶ್ವದಾದ್ಯಂತ ಇನ್ನು ಚಿಂತನೆ ನಡೆದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಒಂದು ಹೆಚ್ಚೆ ಮುಂದೆ ಹೋಗಿ ಮಕ್ಕಳ ಹಿತದೃಷ್ಠಿಯಿಂದ ಭಾಷಾಭಿವೃಧ್ಧಿ, ತಾರ್ಕಿಕ ಚಿಂತನೆ, ಸೃಜನಶೀಲತೆ ಮತ್ತು ಯೋಚಿಸುವ ವಿಧಾನ, ವಿನೋದ ಮತ್ತು ಕಲಿಕೆಯನ್ನು ಸಂಯೋಜಿಸುವ ಸಂವಾದಾತ್ಮಕ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್‌ನ ಆಡಳಿತ ಮಂಡಳಿ ಸದಸ್ಯರು ಹಾಗೂ ಡಾ. ಕೆ.ಸಿ. ನಾೖಕ್ ಅವರ ಮಾರ್ಗ ದರ್ಶನದಲ್ಲಿ ಗ್ಯಾಜೆಟ್ ಫ್ರೀ ಆಕ್ಟಿವಿಟಿ ಕಿಟ್ಸ್ ಮೂಲಕ ಶಿಕ್ಷಣವನ್ನು ಸುಗಮಗೊಳಿಸುವ ನವೀನ ಹಾಗೂ ಹೊಸ ಚಿಂತನೆಯನ್ನು ಹೊರ ತಂದಿದೆ. ಈ ಹಿನ್ನಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಕಿಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಕಲಿಕೆಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ವಿನ್ಯಾಸಗೊಳಿಸಿರುವ ಕಿಟ್ ವಿದ್ಯಾರ್ಥಿ ಸ್ನೇಹಿಯಾಗಿರುತ್ತದೆ. ಶಿಕ್ಷಕರು ವೈಯಕ್ತಿಕವಾಗಿ ಎಲ್ಲಾ ರೀತಿಯಲ್ಲಿ ಸೃಜನಶೀಲತೆಯನ್ನು ಹೊಂದಿದ್ದಾರೆ ಮತ್ತು ಅವರ ಭಾವನೆಗಳನ್ನು ಕಿಟ್ ರೂಪದಲ್ಲಿ ಹೊರತರಲಾಗಿದೆ.

ಸಾಂಕ್ರಾಮಿಕ ಮಧ್ಯೆ ಚಟುವಟಿಕೆಯ ಕಿಟ್‌ಗಳನ್ನು ಅತ್ಯಂತ ಮುನ್ನೆಚ್ಚರಿಕೆಯೊಂದಿಗೆ ಮತ್ತು ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಪ್ರತಿ ತಿಂಗಳ ಮೊದಲ ವಾರದಲ್ಲಿ ವಿದ್ಯಾರ್ಥಿಯ ಮನೆಗೆ ತಲುಪಿಸಲಾಗುತ್ತದೆ. ವಿದ್ಯಾರ್ಥಿಯು ಶೈಕ್ಷಣಿಕವಾಗಿ ಚಟುವಟಿಕೆಯಿಂದಿರಲು ಈ ಕಿಟ್ ಪೂರಕವಾಗಿರುತ್ತದೆ. ಸಂಸ್ಥೆಯು ವಾರಕ್ಕೊಮ್ಮೆ ಆನ್‌ಲೈನ್‌ನಲ್ಲಿ ಪೋಷಕರೊಂದಿಗೆ ಸಂವಾದಾತ್ಮಕ ಅವಧಿಗಳನ್ನು ನಡೆಸುತ್ತದೆ.

ಗ್ಯಾಜೆಟ್ ಫ್ರೀ-ಆಕ್ಟಿವಿಟಿ ಕಿಟ್‌ಗೆ ಪೋಷಕರೆಲ್ಲರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇಂತಹ ಕಿಟ್‌ಗಳು ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿಡಲು ಸಹಕಾರಿಯಾಗಲಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಶ್ರೀ ಗೋಪಾಲಕೃಷ್ಣ ಪ್ರೀ-ಸ್ಕೂಲ್‌ನ ಸಂಚಾಲಕಿ ನೀಮಾ ಸಕ್ಸೇನಾ ನೇತುತ್ವ ವಹಿಸಿರುತ್ತಾರೆ.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...